ಕ್ರೀಡಾ ಲೋಕದ ಅತಿರಥ ಮಹಾರಥರಿಗೆ ಕುಂದಾಪುರದ ಕಾರ್ಟೂನ್ ಹಬ್ಬದಲ್ಲಿ ಸನ್ಮಾನ
ಕ್ರೀಡೆ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಲು ಆತ್ಮ ಸ್ಥೈರ್ಯ ತುಂಬಿ,ಜೀವನ ಕೌಶಲ್ಯತೆಯನ್ನು ಕಲಿಸುತ್ತದೆ, ಓರ್ವ ಕ್ರೀಡಾಪಟು ಸಮಾಜದಲ್ಲಿ ಉತ್ತಮ ಮನುಷ್ಯನಾಗಿ ಬಾಳುತ್ತಾನೆ ಎಂದು ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಗೌತಮ್ ಶೆಟ್ಟಿ ಯವರು ಅಂತರಾಷ್ಟ್ರೀಯ ಖ್ಯಾತಿಯ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ರವರ ಕಾರ್ಟೂನ್ ಹಬ್ಬದಲ್ಲಿ ಗೌರವ ಸನ್ಮಾನ...
Read More
