90ರ ದಶಕದಲ್ಲಿಯೇ ಬ್ಯಾಟ್ಸ್ ಮನ್ ಗಳಿಗೆ ಸಿಂಹ ಸ್ವಪ್ನನಾದ ದೊಡ್ಡ ಗಣೇಶ್
ಭಾನುವಾರದ ವಿಶೇಷ ವರದಿ : 1973 ಜೂನ್ 30ರಂದು ಬೆಂಗಳೂರಿನಲ್ಲಿ ಜನಿಸಿದ ದೊಡ್ಡ ಗಣೇಶ್ ಅವರು 1990ರ ದಶಕದಲ್ಲಿ ಬೌಲಿಂಗ್ ವಿಭಾಗದಲ್ಲಿ ಕರ್ನಾಟಕ ತಂಡಕ್ಕೆ ಮುಖ್ಯ ಆಧಾರ ಸ್ತಂಭ ಆಗಿದ್ದರು. ಟೆನ್ನಿಸ್ ಕ್ರಿಕೆಟ್ನ ಹಿರಿಯ ತಂಡಗಳಾದ ಬೆಂಗಳೂರಿನ ಜೈ ಕರ್ನಾಟಕ ಹಾಗೂ ಜನಪ್ರಿಯ ಕರ್ನಾಟಕ ತಂಡಗಳ ಮೂಲಕ ಕ್ರಿಕೆಟ್...
Read More
