ನಿಜವಾಯ್ತು ಸ್ಪೋರ್ಟ್ಸ್ ಕನ್ನಡ ವರದಿ, ರಣಜಿ ಟ್ರೋಫಿಗೆ ಅಭಿಲಾಷ್ ಶೆಟ್ಟಿ ಪಾದಾರ್ಪಣೆ!
ನಿಜವಾಯ್ತು ಸ್ಪೋರ್ಟ್ಸ್ ಕನ್ನಡ ವರದಿ, ರಣಜಿ ಟ್ರೋಫಿಗೆ ಅಭಿಲಾಷ್ ಶೆಟ್ಟಿ ಪಾದಾರ್ಪಣೆ! ಉಡುಪಿ ಜಿಲ್ಲೆಯ ಕೋಟಾದ ಮೂಡು ಗಿಳಿಯಾರಿನ ಅಭಿಲಾಷ್ ಶೆಟ್ಟಿ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ್ದಾರೆ.ಬಂಗಾಳ ವಿರುದ್ಧ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಆರಂಭಗೊಂಡ ರಣಜಿ ಪಂದ್ಯದ ಮೂಲಕ ಅಭಿಲಾಷ್ ಶೆಟ್ಟಿ ಪ್ರಥಮದರ್ಜೆ ಕ್ರಿಕೆಟ್’ಗೆ ಕಾಲಿಟ್ಟರು....
Read More
