ಕರ್ನಾಟಕ ಕ್ರಿಕೆಟ್’ನಲ್ಲಿ ಬೀಸಿದ ಬಿರುಗಾಳಿ.. ಈತ ಚಕ್ರವ್ಯೂಹ ಭೇದಿಸಿದ ಅಭಿಮನ್ಯು..!
ಅರ್ಜುನನ ಮಗ ಅಭಿಮನ್ಯುವಿಗೆ ಚಕ್ರವ್ಯೂಹ ಭೇದಿಸುವ ವಿದ್ಯೆ ತಿಳಿದಿತ್ತೇ ವಿನಃ, ಅದರಿಂದ ಹೊರ ಬರುವ ವಿದ್ಯೆ ಗೊತ್ತಿರಲಿಲ್ಲ.. ಇದೇ ಕಾರಣಕ್ಕೆ ಚಕ್ರವ್ಯೂಹದಲ್ಲಿ ಬಂಧಿಯಾದ ವೀರ ಅಭಿಮನ್ಯು ರಣರಂಗದಲ್ಲೇ ಉಸಿರು ಚೆಲ್ಲಿ ಬಿಟ್ಟ..! ಕರ್ನಾಟಕ ಕ್ರಿಕೆಟ್’ನ ಅಭಿಮನ್ಯು ಹಾಗಲ್ಲ.. ಆತ ಕ್ರಿಕೆಟ್ ಚಕ್ರವ್ಯೂಹವನ್ನು ಭೇದಿಸಿದ ರಣಕಲಿ.. ಇದು ಪೀಣ್ಯ ಎಕ್ಸ್’ಪ್ರೆಸ್...
Read More
