ಬೆಂಗಳೂರಿನಲ್ಲಿ ಫಖರ್ ಜಮಾನ್ ಅಬ್ಬರ ! ಪಾಕ್ ಸೆಮಿಫೈನಲ್ ಆಸೆ ಜೀವಂತ!
ನಿರ್ಣಾಯಕ ಪಂದ್ಯದಲ್ಲಿ ನ್ಯೂಜಿಲಂಡ್ vs ಪಾಕಿಸ್ತಾನ ಮುಖಾಮುಖಿಯಾಯಿತು. ಚಿನ್ನಸ್ವಾಮಿಯಲ್ಲಿ ಪಾಕ್ ಬೌಲರ್‌ಗಳನ್ನು ಚೆಂಡಾಡಿದ ಕಿವೀಸ್ ಬಾಬರ್ ಪಡೆಗೆ ಗೆಲ್ಲಲು ಬೃಹತ್ ಗುರಿ ನೀಡಿತ್ತು. ಚೇಸಿಂಗ್ ನಲ್ಲಿ ಫಖರ್ ಜಮಾನ್ ಸ್ಪೋಟಕ ಶತಕ ಸಿಡಿಸಿದರು. ಡಿಎಲ್ ನಿಯಮದಲ್ಲಿ ನ್ಯೂಜಿಲೆಂಡ್ಗೆ ಆಘಾತಕಾರಿ ಸೋಲುಣಿಸಿದ ಪಾಕ್ ಮಳೆಯ ಸಹಾಯದಿಂದ ಅದೃಷ್ಟದ ಗೆಲುವು ಪಡೆಯಿತು....
Read More
