ಡೈನಾಮಿಕ್ ಡ್ಯಾಶರ್ಸ್ ದಂಡಿನದಿಬ್ಬ ತಂಡ “ಲಕ್ಷ್ಮೀಪುರ ಪ್ರಿಮಿಯರ್ ಲೀಗ್-2019″ರ ಚಾಂಪಿಯನ್
ಲಕ್ಷ್ಮೀಪುರ ಲಯನ್ಸ್ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ,ಏಷ್ಯಾದ ಅತಿ ದೊಡ್ಡ ಏಕಶಿಲಾ ಬೆಟ್ಟ ಮಧುಗಿರಿ ಸಮೀಪದ ಬಡವನಹಳ್ಳಿ ಅಂಕಣದಲ್ಲಿ 2 ದಿನಗಳ ಹಗಲಿನ ಕ್ರಿಕೆಟ್ ಪಂದ್ಯಾಕೂಟ ಪ್ರಥಮ ಆವೃತ್ತಿಯ “ಲಕ್ಷ್ಮೀಪುರ ಪ್ರಿಮಿಯರ್ ಲೀಗ್” ಕಳೆದ ಶನಿವಾರ 12 ಮತ್ತು ರವಿವಾರ 13 ರಂದು ಜರುಗಿತ್ತು. ಶಶಿಕುಮಾರ್ ಸಾರಥ್ಯದಲ್ಲಿ ಯುವ ಸ್ನೇಹಿತರ...
Read More
