ವರನಟ ಅಣ್ಣಾವ್ರ ದೊಡ್ಡ ಅಭಿಮಾನಿ ಈ ಕ್ರಿಕೆಟಿಗ!
ಸೋಷಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ಹರಿದಾಡುತ್ತಿದೆ. ಮಯಾಂಕ್ ಅಗರ್ವಾಲ್ ಅವರ ಸಂದರ್ಶನದ ವೀಡಿಯೋ ಅದು. ಸಂದರ್ಶಕ ಕೇಳುತ್ತಾನೆ, ‘’bro, ನಿಮ್ಮ ಫೇವರಿಟ್ ಆ್ಯಕ್ಟರ್ ಯಾರು’’ ಎಂದು. ‘’All time favourite ಡಾ.ರಾಜ್’ಕುಮಾರ್’’ ಎಂದು ಒಂದು ಕ್ಷಣ ಯೋಚಸದೆ ಹೇಳಿ ಬಿಟ್ಟರು ಮಯಾಂಕ್. ಮಯಾಂಕ್ ಅಗರ್ವಾಲ್ ಅಣ್ಣಾವ್ರ ಸಿನಿಮಾಗಳನ್ನು ನೋಡುತ್ತಾ...
Read More
