ಅವಳು ಸಿಗದೇ ಇದ್ದಿದ್ದರೆ ಬಹುಶಃ ಅವನು ಆತ್ಮಹತ್ಯೆ ಮಾಡಿಕೊಂಡಿರುತ್ತಿದ್ದ..!
ಅವಳು ಸಿಗದೇ ಇದ್ದಿದ್ದರೆ ಬಹುಶಃ ಅವನು ಆತ್ಮಹತ್ಯೆ ಮಾಡಿಕೊಂಡಿರುತ್ತಿದ್ದ..! ನಾಲ್ಕು ಗೋಡೆಗಳ ಮಧ್ಯೆ ತನ್ನನ್ನು ತಾನೇ ಬಂಧಿಯಾಗಿಸಿಕೊಂಡಿದ್ದ ಆ ಕ್ರಿಕೆಟಿಗ.. ಅವನಿಗೆ ವಿಶ್ವಾಸದ್ರೋಹವಾಗಿತ್ತು.. ಶಾಲಾ ದಿನಗಳಿಂದಲೂ ಒಟ್ಟೊಟ್ಟಿಗೇ ಆಡಿ ಬೆಳೆದಿದ್ದ ಪ್ರಾಣಸ್ನೇಹಿತನೇ ಬೆನ್ನಿಗೆ ಚೂರಿ ಹಾಕಿದ್ದ, ನಂಬಿಕೆ ದ್ರೋಹ ಮಾಡಿ ಬಿಟ್ಟಿದ್ದ.. ಅದು ಅಂತಿಂಥಾ ದ್ರೋಹವಲ್ಲ.. ವಿಲಕ್ಷಣ, ವಿಚಿತ್ರ.....
Read More
