10 ನಿಮಿಷದಲ್ಲಿ ಇತಿಹಾಸ ಬದಲಿಸಿದ ಲಕ್ನೋ ,ರಿಷಬ್ ಪಂತ್’! ರೂ.27 ಕೋಟಿಗೆ ಹರಾಜು!
10 ನಿಮಿಷದಲ್ಲಿ ಇತಿಹಾಸ ಬದಲಿಸಿದ ಲಕ್ನೋ ,ರಿಷಬ್ ಪಂತ್’! ರೂ.27 ಕೋಟಿಗೆ ಹರಾಜು! ಆಲ್‌ರೌಂಡರ್ ಮತ್ತು ವಿಕೆಟ್‌ಕೀಪರ್ ರಿಷಬ್ ಪಂತ್ ಅವರನ್ನು ಲಕ್ನೋ ಸೂಪರ್‌ಜೈಂಟ್ಸ್ ತೀವ್ರ ಪೈಪೋಟಿಯ ಬಿಡ್‌ನಲ್ಲಿ ಎತ್ತಿಕೊಂಡರು. ಐಪಿಎಲ್ 18ನೇ ಆವೃತ್ತಿಯ ಮೆಗಾ ಹರಾಜು ಸದ್ಯ ಸೌದಿ ಅರೇಬಿಯಾದಲ್ಲಿ ಭರದಿಂದ ಸಾಗುತ್ತಿದೆ. ಈ ಪೈಕಿ ಪ್ರಮುಖ ಆಟಗಾರರ...
Read More
