ಸೆಲೆಬ್ರಿಟಿ ಕ್ರಿಕೆಟ್ ಲೀಗ್: ಕರ್ನಾಟಕ ಬುಲ್ಡೋಜರ್ಸ್ ಚಾಂಪಿಯನ್
ಸೆಲೆಬ್ರಿಟಿ ಕ್ರಿಕೆಟ್ ಲೀಗ್: ಕರ್ನಾಟಕ ಬುಲ್ಡೋಜರ್ಸ್ ಚಾಂಪಿಯನ್ ಭಾರತದ ವಿವಿಧ ಚಲನಚಿತ್ರೋದ್ಯಮಗಳ ಪ್ರಮುಖ ನಟರು ಪ್ರತಿನಿಧಿಸುವ ತಂಡಗಳೊಂದಿಗೆ ನಡೆಯುವ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ದೇಶದ ಜನಪ್ರಿಯ ಕ್ರೀಡಾ ಟೂರ್ನಿಯಾಗಿದ್ದು, ಪ್ರತಿವರ್ಷ ಯಶಸ್ವಿಯಾಗಿ ಆಯೋಜಿಸಲಾಗುತ್ತಿದೆ. ಕೊಯಮತ್ತೂರಿನಲ್ಲಿ ಭಾನುವಾರ ನಡೆದ ಸಿಸಿಎಲ್ 2026 ಫೈನಲ್ನಲ್ಲಿ ಬೆಂಗಾಲ್ ಟೈಗರ್ಸ್ ತಂಡವನ್ನು ಆರು...
Read More
