ಸಿಸಿಎಲ್ ಫೈನಲ್: ಕರ್ನಾಟಕ ಬುಲ್ಲೋಜರ್ಸ್ ತಂಡಕ್ಕೆ ನಿರಾಸೆ: ಬೆಂಗಾಲ್ ಟೈಗರ್ಸ್‌ಗೆ ಚೊಚ್ಚಲ ಚಾಂಪಿಯನ್ ಪಟ್ಟ
ಫೆಬ್ರವರಿ 23ರಿಂದ ಶುರುವಾಗಿದ್ದ ಸಿಸಿಎಲ್ 10ನೇ ಸೀಸನ್‌ಗೆ ತೆರೆ ಬಿದ್ದಿದೆ. ಫೈನಲ್ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ಎದುರು ಕರ್ನಾಟಕ ಬುಲ್ಡೋಜರ್ಸ್ ತಂಡ ಸೋಲುಂಡಿದೆ. ಇದೇ ತಂಡದ ವಿರುದ್ಧ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದು ಸ್ಯಾಂಡಲ್ವುಡ್ ತಾರೆಯರ ತಂಡ ಫೈನಲ್ ಪ್ರವೇಶಿಸಿತ್ತು. ಟೂರ್ನಿಯುದ್ದಕ್ಕೂ ಕರ್ನಾಟಕ ಬುಲ್ಡೋಜರ್ಸ್ ತಂಡ ಉತ್ತಮ ಪ್ರದರ್ಶನ...
Read More
