ಭಾರತದ ಬೌಲಿಂಗ್ ಕೋಚ್ ಸ್ಥಾನಕ್ಕೆ ವಿನಯ್ ಕುಮಾರ್ ಹೆಸರು ಸೂಚಿಸಿದ್ದಾರಂತೆ ಗಂಭೀರ್..!
ಅಷ್ಟಕ್ಕೇ ಉರಿದು ಬಿದ್ದವರು ನಮ್ಮ ಕನ್ನಡಿಗನ ಇತಿಹಾಸ ತಿಳಿದುಕೊಂಡರೆ ಉತ್ತಮ..! ಗೌತಮ್ ಗಂಭೀರ್ ಭಾರತ ಕ್ರಿಕೆಟ್ ತಂಡದ ಕೋಚ್ ಆಗುತ್ತಿದ್ದಂತೆ, ಬೌಲಿಂಗ್ ಕೋಚ್ ಆಗಿ ನಮ್ಮ ದಾವಣಗೆರೆ ಎಕ್ಸ್’ಪ್ರೆಸ್ ಆರ್.ವಿನಯ್ ಕುಮಾರ್ ಅವರನ್ನು ಕೇಳಿದ್ದಾರೆ ಎಂಬ ಸುದ್ದಿಯಿದೆ. ಇದು ಸುದ್ದಿಯಷ್ಟೇ.. ಇನ್ನೂ ಖಚಿತತೆ ಇಲ್ಲ.. ಅಷ್ಟರಲ್ಲೇ ವಿನಯ್ ಕುಮಾರ್...
Read More
