ಬಿಜೆಪಿ ಸೇರಿದ ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜ…!!!
ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್ರೌಂಡರ್, ಐಸಿಸಿ ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯ ರವೀಂದ್ರ ಜಡೇಜ ಇನ್ನೂ ಕ್ರಿಕೆಟ್ ಆಡುತ್ತಿರುವಾಗಲೇ ರಾಜಕೀಯ ಇನ್ನಿಂಗ್ಸ್ ಕೂಡ ಶುರು ಮಾಡಿದ್ದಾರೆ. ಸೌರಾಷ್ಟ್ರದ 35 ವರ್ಷದ ಆಲ್ರೌಂಡರ್ ಜಡೇಜ ಭಾರತೀಯ ಜನತಾ ಪಕ್ಷವನ್ನು ಅಧಿಕೃತವಾಗಿ ಸೇರಿದ್ದಾರೆ. ಜಡೇಜ ಬಿಜೆಪಿ ಸದಸ್ಯತ್ವ...
Read More
