ಯುವಕರನ್ನು ಕ್ರೀಡೆಯತ್ತ ಉತ್ತೇಜಿಸುವ ಸಲುವಾಗಿ ಟೀಮ್ ಬಜ್ಪೆ ಲೆಜೆಂಡ್ಸ್ ಆಶ್ರಯದಲ್ಲಿ B.P.L-2023
ಮಂಗಳೂರು-ಟೀಮ್ ಬಜ್ಪೆ ಲೆಜೆಂಡ್ಸ್ ಇವರ ಆಶ್ರಯದಲ್ಲಿ ಯುವಜನತೆಯಲ್ಲಿ ಮಾದಕ ವ್ಯಸನದ ಬಗ್ಗೆ ಜಾಗ್ರತಿ ಮತ್ತು ಪರಸ್ಪರ ಸೌಹಾರ್ದತೆ ಹಾಗೂ ಕಿರಿಯ ಕಿರಿಯ ಆಟಗಾರರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಸಲುವಾಗಿ ಮೊದಲ ಬಾರಿಗೆ ಬಜಪೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುತ್ತಿದ್ದಾರೆ. ಬಜ್ಪೆಯಲ್ಲಿ ನಡೆಯುವ ಬಿಪಿಎಲ್ ಚಾಂಪಿಯನ್ಸ್ ಟೆನಿಸ್ ಬಾಲ್...
Read More
