M.B.C.C ಮಡಿಲಿಗೆ ಥಂಡರ್ಸ್ ಕಪ್-2019
ಟೀಮ್ ಥಂಡರ್ಸ್ ಕೆ.ಆರ್.ಪುರಂ ಬೆಂಗಳೂರು ಇವರ ಆಶ್ರಯದಲ್ಲಿ ಕೆ.ಆರ್.ಪುರಂ ನ ಸರಕಾರಿ ಕಾಲೇಜು ಅಂಗಣದಲ್ಲಿ 2 ದಿನಗಳ ಕಾಲ ಹಗಲಿನಲ್ಲಿ ನಡೆದ ರಾಜ್ಯ ಮಟ್ಟದ ಪಂದ್ಯಾಕೂಟವನ್ನು ಎಂ.ಬಿ.ಸಿ.ಸಿ ಬೆಂಗಳೂರು ಜಯಿಸಿದೆ. 24 ತಂಡಗಳು ಭಾಗವಹಿಸಿದ್ದ ಈ ಟೂರ್ನಿಯಲ್ಲಿ ಸೆಮಿಫೈನಲ್ ಹಂತದಲ್ಲಿ ನಾಗಾ ಇಲೆವೆನ್ (ನ್ಯಾಶ್), ಥಂಡರ್ಸ್ ಕೆ.ಆರ್.ಪುರಂ ತಂಡವನ್ನು...
Read More
