ಸೌತ್ ಆಫ್ರಿಕಾ ತಂಡಕ್ಕೆ ಮರೆಯಲಾಗದ ದಿನವಿದು..!
ಸೌತ್ ಆಫ್ರಿಕಾ ತಂಡಕ್ಕೆ ಮರೆಯಲಾಗದ ದಿನವಿದು..! ಸೌತ್ ಆಫ್ರಿಕಾ ತಂಡಕ್ಕೆ ಮರೆಯಲಾಗದ ದಿನವಿದು. ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನವಿದು. ಇಪ್ಪತ್ತೇಳು ವರ್ಷಗಳ ಸುದೀರ್ಘ ಕಾಯುವಿಕೆಯ ಬಳಿಕ ದೊರೆತ ಗೆಲುವಿದು. ಯಾವುದೇ ಗೆಲುವು ಕಾದು ಕಾದು ದೊರೆತರೆ, ಆ ಗೆಲುವಿನ ರುಚಿ ಬೇರೆಯೇ ತೆರನಾದ ಸಿಹಿಯನ್ನು ನೀಡುವಂತಹದ್ದು. ಸೌತ್ ಆಫ್ರಿಕಾ ಜನತೆ...
Read More
