ASGFI ಆಯೋಜಿಸಿದ ರಾಷ್ಟ್ರಮಟ್ಟದ 7 ನೇ ಓಪನ್ ತ್ರೋಬಾಲ್ ಚಾಂಪಿಯನ್ ಶಿಪ್ ಪಂದ್ಯಾಕೂಟದಲ್ಲಿ ಕರ್ನಾಟಕಕ್ಕೆ ಚಿನ್ನದ ಪದಕ
ಉಡುಪಿ ಜಿಲ್ಲೆಯ ಸೂಡಾ ಗ್ರಾಮದ ನರಸಿಂಹ ಪ್ರಭು ಮತ್ತು ಸುನಿತಾ ಪ್ರಭು ಇವರ ಪುತ್ರಿ ಕುಮಾರಿ ನಿಧಿ ಪ್ರಭು ASGFI ಆಯೋಜಿಸಿದ ರಾಷ್ಟ್ರಮಟ್ಟದ ಏಳನೇ ಓಪನ್ ಚಾಂಪಿಯನ್ ಶಿಪ್ ಟೂರ್ನಮೆಂಟಿನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿರುತ್ತಾರೆ. ಈ ಟೂರ್ನಮೆಂಟ್ ಸೆಪ್ಟೆಂಬರ್ ತಿಂಗಳ 15,16,17ರಂದು ಗೋವಾದಲ್ಲಿ ನಡೆಯಿತು. ಕಳೆದ ವರ್ಷ ವಯೋಮಿತಿಯ...
Read More
