ಎಂಸಿಎಫ್ ತಂಡದ ಭರ್ಜರಿ ಪ್ರದರ್ಶನ: ಸಿಪಿಎಲ್ ಟಿ20 ಟ್ರೋಫಿ ಜಯಿಸಿ ಚಾಂಪಿಯನ್ ಕಿರೀಟ
ಎಂಸಿಎಫ್ ತಂಡದ ಭರ್ಜರಿ ಪ್ರದರ್ಶನ: ಸಿಪಿಎಲ್ ಟಿ20 ಟ್ರೋಫಿ ಜಯಿಸಿ ಚಾಂಪಿಯನ್ ಕಿರೀಟ ಮಂಗಳೂರು: ಕಾರ್ಪೊರೇಟ್ ಪ್ರೀಮಿಯರ್ ಲೀಗ್ (CPL T20) ಲೆದರ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಎಂಸಿಎಫ್ ತಂಡವು ಅದ್ಭುತ ಆಟದ ಪ್ರದರ್ಶನ ನೀಡಿ ಟ್ರೋಫಿಯನ್ನು ಮುಡಿಗೇರಿಸಿದೆ. ಕೇಶವ್ ಪೂಜಾರಿ ನೇತೃತ್ವದ ಎಂಸಿಎಫ್ ತಂಡವು ಪಣಂಬೂರು ಎನ್ಎಂಪಿಎ...
Read More
