RCBಗೆ ಬೇಡವಾದರೇನಂತೆ.. ಕನ್ನಡಿಗನಿಗೆ ಮಣೆ ಹಾಕಿದ ಡೆಲ್ಲಿ ಕ್ಯಾಪಿಟಲ್ಸ್!
RCBಗೆ ಬೇಡವಾದರೇನಂತೆ.. ಕನ್ನಡಿಗನಿಗೆ ಮಣೆ ಹಾಕಿದ ಡೆಲ್ಲಿ ಕ್ಯಾಪಿಟಲ್ಸ್! ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ scouting ತಂಡ, ಅಂದರೆ ಪ್ರತಿಭಾನ್ವೇಷಣೆ ತಂಡದ ಮುಖ್ಯಸ್ಥನಾಗಿ ಕುಳಿತಿರುವವನು ತಮಿಳುನಾಡಿನ average ಕ್ರಿಕೆಟರ್ ಮಲೋಲನ್ ರಂಗರಾಜನ್. ಕರ್ನಾಟಕದ ಕ್ರಿಕೆಟ್ ದಿಗ್ಗಜರನ್ನು ಕಡೆಗಣಿಸಿದ ತಮಿಳುನಾಡಿನ ಮಹಾಶಯನಿಗೆ ಮಣೆ ಹಾಕಿದ ತಪ್ಪಿಗೆ ಆರ್.ಸಿ.ಬಿ ತಂಡ ಕಪ್...
Read More
