ಸೌದಿ ಅರೇಬಿಯಾ 90ನೇ ರಾಷ್ಟ್ರೀಯ ದಿನಾಚರಣೆ ಟ್ರೋಫಿ-ಎ.ಟಿ.ಎಸ್ ಜೆದ್ದಾ ಚಾಂಪಿಯನ್ಸ್
ಸೌದಿ ಅರೇಬಿಯಾ 90 ರಾಷ್ಟ್ರೀಯ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎ.ಟಿ.ಎಸ್ ಜೆದ್ದಾ,ನ್ಯೂ ಫೇಸ್ ಜೆದ್ದಾ ತಂಡವನ್ನು ಸೋಲಿಸುವುದರ ಮೂಲಕ ಚಾಂಪಿಯನ್ ಪಟ್ಟಕ್ಕೇರಿದೆ. ಲೀಗ್ ಹಂತದ ರೋಚಕ ಹಣಾಹಣಿಗಳ ಬಳಿಕ ಕ್ರಮವಾಗಿ ಮೊದಲ ಉಪಾಂತ್ಯ ಪಂದ್ಯದಲ್ಲಿ ಎ.ಟಿ.ಎಸ್ ಜೆದ್ದಾ,ರಾಜಸ್ಥಾನ ರಾಯಲ್ಸ್ ತಂಡವನ್ನು ಹಾಗೂ ನ್ಯೂ ಫೇಸ್ ಜೆದ್ದಾ,ಎಮ್.ಸಿ.ಸಿ...
Read More
