ಅಕ್ಟೋಬರ್ 5,6,ರಂದು 6ನೇ ರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟ ” ಗಣೇಶ್ ಮೆಮೋರಿಯಲ್ ಕಪ್ – 2019″
ಕರುನಾಡು ಕ್ರಿಕೆಟರ್ಸ್ ಬೆಂಗಳೂರು ಇವರ ಆಶ್ರಯದಲ್ಲಿ ಅಗಲಿದ ಗೆಳೆಯ ದಿ|ಗಣೇಶ್ ಸ್ಮರಣಾರ್ಥ, ಬೆಂಗಳೂರಿನ ಬಿ.ಟಿ.ಎಮ್ Layout 2nd ಸ್ಟೇಜ್ ನಲ್ಲಿರುವ ಉಡುಪಿ ಗಾರ್ಡನ್ ಅಂಗಣದಲ್ಲಿ 6ನೇ ಬಾರಿ ರಾಷ್ಟ್ರೀಯ ಮಟ್ಟದ ಪಂದ್ಯಾಕೂಟ “ಗಣೇಶ್ ಮೆಮೋರಿಯಲ್ ಕಪ್-2019” ದಿನಾಂಕ 5,6 ಶನಿವಾರ ಹಾಗೂ ಭಾನುವಾರ ಹಗಲಿನಲ್ಲಿ ನಡೆಯಲಿದೆ. ಉಡುಪಿ ಪರಿಸರದ ಬಲಿಷ್ಠ...
Read More
