ಕತ್ತಲಿಗೆ ಸವಾಲೊಡ್ಡಿ ನಿಂತು ಮೊಬೈಲ್ ಫ್ಲಾಶ್ ಲೈಟ್ ನಲ್ಲಿ ನಡೆದು ಇತಿಹಾಸ ಸೃಷ್ಟಿಸಿದ ಪಂದ್ಯಾಕೂಟ
ಇದೇ 2020 ನವೆಂಬರ್ ತಿಂಗಳ ಕೊನೆಯ ಆದಿತ್ಯವಾರದ ಉಡುಪಿ ಪೆರ್ಡೂರು ಸಮೀಪದ ದೊಂಡೆರಂಗಡಿ ಎಂಬಲ್ಲಿ 40ಗಜಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿ ರೈಸಿಂಗ್ ಸ್ಟಾರ್ ಸಂಘಟಕತ್ವದಲ್ಲಿ ನಡೆಯುತಿತ್ತು.ಸುಮಾರು 34 ತಂಡಗಳು ಭಾಗವಹಿಸಿದ್ದವು ಟೂರ್ನಿಯ ಶುರುವಿನಿಂದಲೂ “ಈ ಟೂರ್ನಿ ಒಂದು ದಿನದಲ್ಲಿ ಮುಗಿದು ವಿನ್ನರ್ ಪಲಿತಾಂಶ ಬರುವುದು ಅಸಾಧ್ಯ”ವೆಂಬ ಮಾತುಗಳು...
Read More
