ಹಾಸನ-ಸಕಲೇಶಪುರ ಪ್ರೀಮಿಯರ್ ಲೀಗ್-ಸ್ನೇಹ ಜೀವಿ ಕಪ್-2022
ಸಕಲೇಶಪುರದ ಚತುರ ಸಂಘಟಕರಾದ ಹೇಮಂತ್ ಗೌಡ ಇವರ ದಕ್ಷ ಸಾರಥ್ಯದಲ್ಲಿ,ಎಸ್.ಸಿ.ಎಲ್ ಗ್ರೂಪ್ಸ್ ವತಿಯಿಂದ 3 ನೇ ವರ್ಷದ ಸಕಲೇಶಪುರ ಪ್ರೀಮಿಯರ್ ಲೀಗ್-ಸ್ನೇಹಜೀವಿ ಕಪ್-2022 ಆಯೋಜಿಸಲಾಗಿದೆ. ಮಾರ್ಚ್ ದಿನಾಂಕ 18,19 ಮತ್ತು 20 ರಂದು ಸಕಲೇಶಪುರದ ಸುಭಾಷ್ ಮೈದಾನದಲ್ಲಿ ಈ ಪಂದ್ಯಾವಳಿ ನಡೆಯಲಿದೆ.ಹಾಸನ,ಅರಸೀಕೆರೆ, ಬೇಲೂರು,ಹೊಳೆನರಸೀಪುರ,ಚೆನ್ನಪಟ್ಟಣ,ಮಡಿಕೇರಿ, ಹುಣಸೂರು,ಮುಳಬಾಗಿಲು ಪರಿಸರದ 4 ಐಕಾನ್...
Read More
