ಉಡುಪಿ-ಸೌಹಾರ್ದ ಟ್ರೋಫಿ-2021 ಕ್ರಿಕೆಟ್ ಪಂದ್ಯಾಕೂಟ ಫೆಬ್ರವರಿ 27 ಮತ್ತು 28 ರಂದು
ಅಲೆವೂರು ಮೈತ್ರಿ ಇವರ ಆಶ್ರಯದಲ್ಲಿ, ಅಲೆವೂರಿನ ಪ್ರಸಿದ್ಧ ಕ್ರೀಡಾ ಪ್ರೋತ್ಸಾಹಕರಾದ ಎಸ್.ಎಫ್.ಸಿ ಆಸಿಫ್ ಮೈತ್ರಿ ಹಾಗೂ ರಾಜಾ ಅಲೆವೂರು ಇವರ ಸಾರಥ್ಯದಲ್ಲಿ ಸೌಹಾರ್ದತೆಯ ಪ್ರತೀಕವಾಗಿ ಫೆಬ್ರವರಿ 27 ಮತ್ತು 28 ರಂದು ಉಡುಪಿಯ ಬೀಡಿನಗುಡ್ಡೆ ಮೈದಾನದಲ್ಲಿ ಸೌಹಾರ್ದ ಟ್ರೋಫಿ-2021 ಪಂದ್ಯಾವಳಿ ಆಯೋಜಿಸಲಾಗಿದೆ. ಈ ಪಂದ್ಯಾಕೂಟದ ವಿಶೇಷವಾಗಿ 12 ಜಾತಿಗಳ ತಂಡಗಳ...
Read More
