ಸೌದಿ ಅರೇಬಿಯಾ-M.P.L-2021 ಪ್ರಶಸ್ತಿಗೆ ಮುತ್ತಿಕ್ಕಿದ ನಮ್ಮ ಕುಡ್ಲ ವಾರಿಯರ್ಸ್
ಉದ್ಯಮಿ ಹಾಗೂ ಕ್ರೀಡಾ ಪ್ರೋತ್ಸಾಹಕರಾದ ಮಿ.ಸಲೀಂ ಅಬ್ದುಲ್ ಘನಿ ಇವರ ಸಾರಥ್ಯದಲ್ಲಿ,ಟಾರ್ಗೆಟ್ ಗಯ್ಸ್ ತಂಡದ ಪ್ರೋತ್ಸಾಹದೊಂದಿಗೆ ಸೌದಿ ಅರೇಬಿಯಾದ ಜೆದ್ದಾದಲ್ಲಿ ನಡೆದ ಪ್ರತಿಷ್ಠಿತ M.P.L-2021 ಪ್ರಶಸ್ತಿ ನಮ್ಮ ಕುಡ್ಲ ವಾರಿಯರ್ಸ್ ಜಯಿಸಿದೆ. ಹಗಲು ರಾತ್ರಿ ನಡೆದ ಈ ಪಂದ್ಯಾಟದಲ್ಲಿ ಸೌದಿಯ ಬಲಿಷ್ಠ ತಂಡಗಳಾದ ಎ.ಟಿ.ಎಸ್ ವಾರಿಯರ್ಸ್,ಕ್ಲಾಸಿಕ್ ಫ್ರೆಂಡ್ಸ್ ಪುತ್ತೂರು,ಶಾಕ್ಸ್...
Read More
