ಬೈಂದೂರು-ಸೇನೇಶ್ವರ ಟ್ರೋಫಿ:2022-ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಆಟಗಾರರಿಗಾಗಿ
ಶ್ರೀ ಸೇನೇಶ್ವರ ಕಲಾ ಮತ್ತು ಕ್ರೀಡಾ ಸಂಘ(ರಿ)ಬೈಂದೂರು ಇವರ ಆಶ್ರಯದಲ್ಲಿ,ಫೆಬ್ರವರಿ 12 ಮತ್ತು 13 ರಂದು ಬೈಂದೂರಿನ ಗಾಂಧಿ ಮೈದಾನದಲ್ಲಿ ಸೇನೇಶ್ವರ ಟ್ರೋಫಿ-2022 ಪಂದ್ಯಾವಳಿ ಆಯೋಜಿಸಲಾಗಿದೆ. 60 ಗಜಗಳ ಮಾದರಿಯಲ್ಲಿ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಟಗಾರರಿಗೆ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ. 12 ಶನಿವಾರ...
Read More
