ಈಗಲ್ಸ್ ಕುಂಭಾಶಿ ತಂಡಕ್ಕೆ ಕುಟೀರ ಟ್ರೋಫಿ-2020
ಗಿಳಿಯಾರಿನ ಯುವ ಕ್ರಿಕೆಟಿಗ ಅಮರ್ ಶೆಟ್ಟಿ ಫ್ರೆಂಡ್ಸ್ ಗಿಳಿಯಾರು ಹಾಗೂ ಫೆಂಡ್ಸ್ ಗಿಳಿಯಾರು ತಂಡದ ಸಾರಥ್ಯದಲ್ಲಿ ಲೀಗ್ ಮಾದರಿಯ ಆಯಾಯ ವಲಯದ ಆಟಗಾರರನ್ನೊಳಗೊಂಡ ಜಿಲ್ಲಾ ಮಟ್ಟದ 40 ಗಜಗಳ ಹೊನಲು ಬೆಳಕಿನ ಪಂದ್ಯಾಕೂಟ “ಕುಟೀರ ಟ್ರೋಫಿ-2020” ಯನ್ನು ಈಗಲ್ಸ್ ಕುಂಭಾಶಿ ಜಯಿಸಿದೆ ಈ ಪಂದ್ಯಾವಳಿಯಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ...
Read More
