ಸಿಂಹಳೀಯರ ವಿರುದ್ಧ ಮೈಸೂರು ಮಹಾರಾಜರ ಸಮರ ಇಂದು ರಾತ್ರಿ
ಬೆಂಗಳೂರು-ಫ್ರೆಂಡ್ಸ್ ಬೆಂಗಳೂರು ಕಪ್-2023 ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟದ ನಾಲ್ಕನೇ ದಿನವಾದ ಇಂದಿನ ಕೊನೆಯ ಪಂದ್ಯ ರಾತ್ರಿ 8 ಗಂಟೆಗೆ ಸೂಪರ್ ಫ್ಯಾಶನ್ ಶ್ರೀಲಂಕಾ ತಂಡ,ಸತತ ಎರಡು ಪಂದ್ಯವನ್ನು ಗೆದ್ದು ಬೀಗಿದ ಸಂಯೋಜಿತ ತಂಡ ಮೈಸೂರು ಇಲೆವೆನ್ ವಿರುದ್ಧ ತನ್ನ ಮೊದಲ ಪಂದ್ಯವನ್ನಾಡಲಿದೆ. ಶುಕ್ರವಾರ ರಾತ್ರಿ ಆಯೋಜಕರಾದ ಫ್ರೆಂಡ್ಸ್ ಬೆಂಗಳೂರು...
Read More
