ಸನ್ ರೈಸ್ ಟ್ರೋಫಿ-2024 ಐ.ಪಿ.ಎಲ್ ಮಾದರಿಯ ಸ್ಥಳೀಯ ಆಟಗಾರರ ಕ್ರಿಕೆಟ್ ಪಂದ್ಯಾಟ
ಬೈಂದೂರು-ಸನ್ ರೈಸ್ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್(ರಿ) ಹಳಗೇರಿ ಇವರ ಆಶ್ರಯದಲ್ಲಿ 7 ನೇ ಬಾರಿಗೆ 60 ಗಜಗಳ “ಸನ್ ರೈಸ್ ಟ್ರೋಫಿ-2024” ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ. ಫೆಬ್ರವರಿ 17 ಮತ್ತು 18 ರಂದು ಹಳಗೇರಿ ಶಾಲೆಯ ಬಳಿ ನಡೆಯಲಿರುವ ಈ ಪಂದ್ಯಾಟದ ಪ್ರಥಮ ಪ್ರಶಸ್ತಿ ವಿಜೇತ ತಂಡ 55,555,ದ್ವಿತೀಯ 33,333...
Read More
