ಸಕಲೇಶಪುರ ಫ್ರೆಂಡ್ಸ್ ಆಶ್ರಯದಲ್ಲಿ-ಪುನೀತ್ ರಾಜ್ ಕುಮಾರ್ ಕಪ್-2021
ಸಕಲೇಶಪುರ ಫ್ರೆಂಡ್ಸ್ ಕ್ರಿಕೆಟರ್ಸ್ ಇವರ ವತಿಯಿಂದ ಮೊದಲನೇ ವರ್ಷದ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಅಗಲಿದ ಯುವರತ್ನ ಅಪ್ಪು-ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ,ಸಕಲೇಶಪುರದ ಸುಭಾಷ್ ಮೈದಾನದಲ್ಲಿ ಈ ಪಂದ್ಯಾವಳಿ ಡಿಸೆಂಬರ್ 25 ಮತ್ತು 25 ರಂದು ನಡೆಯಲಿದೆ. ಶನಿವಾರದಂದು ಸಕಲೇಶಪುರದ ಸ್ಥಳೀಯ 16 ತಂಡಗಳು ಹಾಗೂ ರವಿವಾರ ಮುಕ್ತ...
Read More
