ಉಡುಪಿ-ಸಂಧ್ಯೋದಯ ಪಿತ್ರೋಡಿ ಇವರ ವತಿಯಿಂದ ಯೋಗಾಸನ ಸ್ಪರ್ಧೆ-2022
7 ವಿಶ್ವದಾಖಲೆಗಳ ಸರದಾರಿಣಿ,ಜಿಲ್ಲಾ ರಾಜ್ಯೋತ್ಸವ ಪುರಸ್ಕೃತೆ,ಯೋಗ ರತ್ನ ತನುಶ್ರೀ ಪಿತ್ರೋಡಿ ಹೆತ್ತವರ ಹೆಮ್ಮೆಯ ಸಂಸ್ಥೆ ಸಂಧ್ಯೋದಯ ಪಿತ್ರೋಡಿ ಇವರ ವತಿಯಿಂದ ವಿದ್ಯಾರ್ಥಿಗಳಿಗಾಗಿ 2 ನೇ ವರ್ಷದ ಉಡುಪಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ ಆಯೋಜಿಸಲಾಗಿದೆ. ದಿನಾಂಕ ಮೇ 7 ರಂದು ಉಡುಪಿಯ ಸೈಂಟ್ ಸಿಸಿಲಿ ಸಭಾಂಗಣದಲ್ಲಿ ಬೆಳಿಗ್ಗೆ 9...
Read More
