ಬೆಂಗಳೂರು-ಸನ್ಮಾನ್ಯ ಶ್ರೀ ಮುನಿರತ್ನರವರ ನೇತೃತ್ವದಲ್ಲಿ-ಅಗಲಿದ ಹಿರಿಯ ಆಟಗಾರರ ಸ್ಮರಣಾರ್ಥ-ಜೆ.ಎಂ.ಎಂ. ಮೆಮೋರಿಯಲ್ ಕಪ್
ರಾಜ್ಯ ಸರಕಾರದ ತೋಟಗಾರಿಕೆ ಮತ್ತುಯೋಜನೆ, ಕಾರ್ಯಕ್ರಮ ಸಂಯೋಜನೆ,ಸಾಂಖ್ಯಿಕ ಹಾಗೂ ಕೋಲಾರ ಜಿಲ್ಲೆ ಉಸ್ತುವಾರಿ ಸಚಿವರಾದ ಶ್ರೀ ಮುನಿರತ್ನ ಇವರ ನೇತೃತ್ವದಲ್ಲಿ,ಐಟಿ ಬಿಟಿ ಮತ್ತು ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಜೆ.ಪಿ.ಪಾರ್ಕ್ ವಾರ್ಡ್ ನಂ 17 ಬಿ.ಜೆ.ಪಿ ಮುಖಂಡರಾದ ಶ್ರೀಮತಿ ಸುನಂದಾ ಬೋರೇಗೌಡ ಮತ್ತು ಮಲ್ಲೇಶ್ವರ ವಾರ್ಡ್ 45...
Read More
