ಮಗನಿಗಾಗಿ ಬತ್ತದ ಗದ್ದೆಯಲ್ಲಿಯೇ ಕ್ರಿಕೆಟ್ ಪಿಚ್ ಮಾಡಿಕೊಟ್ಟಿದ್ದರು ಶುಭಮನ್ ಗಿಲ್ ತಂದೆ!
ಮೂರೂ ಫಾರ್ಮಾಟಗಳಲ್ಲಿ ಭಾರತದ ಆರಂಭಿಕನಾಗುವ ತಾಕತ್ತು ಆತನಿಗೆ ಇದೆ! ———————————– ನಿನ್ನೆಯ ಕ್ರಿಕೆಟ್ ಪಂದ್ಯವನ್ನು ನೋಡಿದ ಭಾರತೀಯರಿಗೆ ಈ ಆಟಗಾರನು ಕೊಟ್ಟ ರೋಮಾಂಚನ ಅದು ಬಹುಕಾಲ ನೆನಪಿನಲ್ಲಿ ಉಳಿಯುವುದು ಖಂಡಿತ! ಶುಭಮನ್ ಗಿಲ್ ಮುಂದಿನ ಹತ್ತಾರು ವರ್ಷ ಭಾರತೀಯ ಕ್ರಿಕೆಟನ್ನು ಆಳುವ ಸಾಧ್ಯತೆಯು ಕ್ರಿಕೆಟ್ ಪ್ರಿಯರಿಗೆ ನಿನ್ನೆ ಕಂಡಿದೆ!...
Read More
