ಹಿರಿಯೂರು ಚಾಂಪಿಯನ್ಸ್ ಲೀಗ್ ಹಿರಿಯೂರಿನಲ್ಲಿ ನವೆಂಬರ್ 27 ರಿಂದ ಡಿಸೆಂಬರ್1
ಶಾರದಾ ಸ್ಪೋರ್ಟ್ಸ್ ಇವರ ಆಶ್ರಯದಲ್ಲಿ ಮ್ಯಾಕ್ಲೂರಹಳ್ಳಿ ದಿ.ಶ್ರೀ.ಡಿ.ವೀರಕರಿಯಪ್ಪನವರ ಸ್ಮರಣಾರ್ಥ, ಹಿರಿಯೂರಿನ ಶಾರದಾ ಸ್ಪೋರ್ಟ್ಸ್ ನ ಮಾಲೀಕರಾದ ಜಿ.ರಾಮಕೃಷ್ಣ ಹಾಗೂ ಜಗನ್ನಾಥ ಜ್ಯುವೆಲ್ಲರ್ಸ್ ನ ಮಾಲೀಕರಾದ ಮಹಂತೇಶ್ ಇವರ ಸಾರಥ್ಯದಲ್ಲಿ ಹಿರಿಯೂರಿನ ನೆಹರೂ ಮೈದಾನದಲ್ಲಿ ನವೆಂಬರ್ 27 ರಿಂದ ಡಿಸೆಂಬರ್ 1 ರ ತನಕ 5 ದಿನಗಳ ಕಾಲ ಹಿರಿಯೂರು...
Read More
