ನೇತಾಜಿ ಕ್ರಿಕೆಟರ್ಸ್ ತಂಡಕ್ಕೆ ಧೋನಿ ಪ್ರೀಮಿಯರ್ ಲೀಗ್-2019 ರ ಕಿರೀಟ.
ಶಾಮೀರ್ ಮಾಲೀಕತ್ವದ S.A.S ಹಾಗೂ SPL ರೂವಾರಿ MKS ಗ್ರೂಪ್ ನ ಮಾಲೀಕ ನದೀಮ್ ಅಖ್ತರ್ ರವರ ಪ್ರಾಯೋಜಕತ್ವದಲ್ಲಿ ಸೋಮಯಾಜಲಹಳ್ಳಿಯ ಈಡನ್ ಗಾರ್ಡನ್ ಅಂಗಣದಲ್ಲಿ ಡಿಸೆಂಬರ್ ಮಾಸಾಂತ್ಯದಲ್ಲಿ ನಡೆದಿದ್ದ 3 ದಿನಗಳ ಕ್ರಿಕೆಟ್ ಪಂದ್ಯಾವಳಿ “ಧೋನಿ ಪ್ರೀಮಿಯರ್ ಲೀಗ್-2019” ನೇತಾಜಿ ಕ್ರಿಕೆಟರ್ಸ್ ಜಯಿಸಿದೆ. 8 ಫ್ರಾಂಚೈಸಿಗಳು ಈ ಪಂದ್ಯಾವಳಿಯಲ್ಲಿ...
Read More
