ಶಾನ್ ದುಬೈ ಪ್ರಸ್ತುತ ಪಡಿಸುವ ಶಾನ್ ಪ್ರೀಮಿಯರ್ ಲೀಗ್-2023
ದುಬೈ-ಶಾನ್ ದುಬೈ ಇವರ ಆಶ್ರಯದಲ್ಲಿ,ಕ್ರೀಡಾ ಸಂಘಟಕರಾದ ಮುನಾವರ್ ಶಾ ಬಸ್ರೂರು ಮತ್ತು ಇಮ್ರಾನ್ ತೆಕ್ಕಟ್ಟೆ ಇವರ ಸಾರಥ್ಯದಲ್ಲಿ ಮಾರ್ಚ್ 11 ಶನಿವಾರದಂದು ದುಬೈ ನ ಅಬುಹೈಲ್ ಮೈದಾನದಲ್ಲಿ 40 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಹಂಗಾಮ “ಶಾನ್ ಪ್ರೀಮಿಯರ್ ಲೀಗ್ ಸೀಸನ್-2 ಆಯೋಜಿಸಲಾಗಿದೆ. ಈ ಪಂದ್ಯಾಟದಲ್ಲಿ ಒಟ್ಟು 5...
Read More
