ಡಿಸೆಂಬರ್ 16 ರಿಂದ ಐದನೇ ಆವೃತ್ತಿಯ ಶಂಕರನಾರಾಯಣ ಪ್ರೀಮಿಯರ್ ಲೀಗ್
ಕುಂದಾಪುರ-ಶಂಕರನಾರಾಯಣ ಸ್ಪೋರ್ಟ್&ಕಲ್ಚರಲ್ ಕ್ಲಬ್ ಇವರ ಆಶ್ರಯದಲ್ಲಿ ಶಂಕರನಾರಾಯಣ ಗ್ರಾಮ ಪಂಚಾಯತ್ ವ್ಯಾಪ್ತಿಯ ಆಟಗಾರರಿಗಾಗಿ ಐದನೇ ಆವೃತ್ತಿಯ ಶಂಕರನಾರಾಯಣ ಪ್ರೀಮಿಯರ್ ಲೀಗ್-ಎಸ್.ಎನ್.ಪಿ.ಎಲ್-5 ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿದೆ. ಡಿಸೆಂಬರ್ 16 ಮತ್ತು 17 ರಂದು ಶಂಕರನಾರಾಯಣ ಕಾಲೇಜು ಮೈದಾನದಲ್ಲಿ ನಡೆಯುವ ಈ ಪಂದ್ಯಾಟದಲ್ಲಿ ಸಮೃದ್ಧಿ ಸ್ಟ್ರೈಕರ್ಸ್,ಆರ್ ಆರ್ ಆರ್ ಕಿಂಗ್ಸ್, ಎಸ್.ಜಿ.ಪಿ...
Read More
