ಜನವರಿ 20 ಮತ್ತು ಜನವರಿ 21 ರಂದು ವೈದಿಕ್ ಪ್ರೀಮಿಯರ್ ಲೀಗ್ ಸೀಸನ್ 5
ಪ್ರತಿಬಾರಿಯೂ ಎಂಬಂತೆ ಈ ಬಾರಿಯೂ ಕೂಡ ವೈದಿಕರಿಗಾಗಿ ‘ವಿ ಪಿ ಎಲ್’ ಕ್ರಿಕೆಟ್ ಪಂದ್ಯಾವಳಿಯನ್ನು ಜನವರಿ 20 ರಿಂದ ಜನವರಿ 21, 2024 ರವರೆಗೆ ಆಯೋಜಿಸಲಾಗಿದೆ. ವೈದಿಕ ಕ್ರೀಡೋತ್ಸವದ 5ನೇ ವರ್ಷದ ಪ್ರಯುಕ್ತ ನಡೆಯುವ ಬಹು ನಿರೀಕ್ಷಿತ “ವೈದಿಕ್ ಪ್ರೀಮಿಯರ್ ಲೀಗ್ ಸೀಸನ್ 5” ಶ್ರೀ ಮಹಾಮಾಯಾ ದೇವಸ್ಥಾನ...
Read More
