ವಿಶ್ವಕರ್ಮ ಸಮಾಜದ ಅಶಕ್ತ ಕುಟುಂಬಗಳ ವೈದ್ಯಕೀಯ ಚಿಕಿತ್ಸೆ ನೆರವಿಗಾಗಿ-ವಿಶ್ವಕರ್ಮ ಪ್ರೀಮಿಯರ್ ಲೀಗ್ 2023
ಪೆರ್ಡೂರು-ಇತ್ತೀಚೆಗಷ್ಟೇ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೈಲೂರಿನ ಅಂಕಿತಾ ಆಚಾರ್ಯ ಮತ್ತು ಕುಂದಾಪುರ ಬೆಳ್ಳಾಲ ಗ್ರಾಮದ ಮೋರ್ಟು ನಿವಾಸಿ ಪ್ರಭಾಕರ ಆಚಾರ್ಯ ಮತ್ತು ಮಕ್ಕಳಾದ ಪೂಜಾ ಮತ್ತು ಪ್ರಜ್ವಲ್ ಇವರ ಚಿಕಿತ್ಸೆಗೆ ಆರ್ಥಿಕ ಸಹಾಯ ನೀಡುವ ಸಲುವಾಗಿ ಕದಳಿ ಪ್ರಿಯ ಕ್ರಿಕೆಟರ್ಸ್ ಪೆರ್ಡೂರು ಇವರ ಆಶ್ರಯದಲ್ಲಿ ಫೆಬ್ರವರಿ...
Read More
