ವೈದಿಕ ಕ್ರೀಡೋತ್ಸವ ಸಮಿತಿ ವತಿಯಿಂದ ವೈದಿಕರಿಗಾಗಿ ವಿಪಿಎಲ್ 2025 ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ
ನೀವು ಜಿ ಎಸ್ ಬಿ ವೈದಿಕರಾ? ನೀವು ಕ್ರಿಕೆಟ್ ಪ್ರೇಮಿನಾ? ಕ್ರಿಕೆಟ್ ಆಡ್ಬೇಕಾ? ಇಲ್ಲಿದೆ ಅವಕಾಶ. ವೈದಿಕ ಕ್ರೀಡೋತ್ಸವ ಸಮಿತಿಯ ವಿಪಿಎಲ್ ನಲ್ಲಿ ಭಾಗಿಯಾಗಬಹುದು. ವೈದಿಕರಿಗಾಗಿ ವಿಪಿಎಲ್- ವೈದಿಕ್ ಪ್ರೀಮಿಯರ್ ಲೀಗ್ ಎಂಬ ಕ್ರಿಕೆಟ್ ಟೂರ್ನಮೆಂಟ್ ನಡೆಸಿಕೊಂಡು ಬರುತ್ತಿರುವ ವೈದಿಕ ಕ್ರೀಡೋತ್ಸವ ಸಮಿತಿ ಇದೀಗ ಮತ್ತೊಂದು ಪ್ರಯತ್ನಕ್ಕೆ ಕೈ...
Read More
