ವಿಪಿಎಲ್ ಕ್ರಿಕೆಟ್ ಜಿದ್ದಾಜಿದ್ದಿಯಲ್ಲಿ ಜಯದ ಮಾಲೆ ಆಲ್ಫಾ ಟ್ರೂಪರ್ಸ್ ಮುಂಬೈಗೆ!
ಮೂಲ್ಕಿಯಲ್ಲಿ ನಡೆದ ಜಿ .ಎಸ್. ಬಿ ಸಮಾಜ ಬಾಂಧವರ ವೊಳಲಂಕೆ ಟ್ರೋಫಿ 2023 ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮುಂಬೈನ ಆಲ್ಫಾ ಟ್ರೂಪರ್ಸ್ ವಿಜೇತರಾಗಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರು. ಟೂರ್ನಿಯ ಫೈನಲ್ ಸೆಣಸಾಟದಲ್ಲಿ ಮುಂಬೈ ತಂಡ ಮಣಿಪಾಲದ ಇರ್ವತ್ತೂರ್ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಮಣಿಸಿತು. ಈ ಪ್ರತಿಷ್ಠಿತ ಪಂದ್ಯಾಕೂಟದಲ್ಲಿ ...
Read More
