ಸುರತ್ಕಲ್-ಹಿರಿಯರ ಕ್ರಿಕೆಟ್ ಹಬ್ಬ-ಗತ ವೈಭವದ ಮರು ಸೃಷ್ಟಿ-ಲೆಜೆಂಡ್ಸ್ ಕ್ರಿಕೆಟ್ ಲೀಗ್-2022
ಹಿರಿಯ ಆಟಗಾರರನ್ನು ಒಟ್ಟುಗೂಡಿಸಿ,ಗತ ವೈಭವವನ್ನು ಮರು ಸೃಷ್ಟಿಸುವ ಸದುದ್ದೇಶದೊಂದಿಗೆ,ಮಂಗಳೂರು ಉತ್ತರದ ACP ಅಧಿಕಾರಿ ಎಸ್.ಮಹೇಶ್ ಕುಮಾರ್ ರವರ ಚಿಂತನೆ ಮಾರ್ಗದರ್ಶನದಲ್ಲಿ ಸಮಾಜ ಸೇವಕರು-ಧಾರ್ಮಿಕ ಮುಖಂಡರಾದ ಮಹಾಬಲ ಪೂಜಾರಿ ಕಡಂಬೋಡಿಯವರ ಅಧ್ಯಕ್ಷತೆಯಲ್ಲಿ ಸುರತ್ಕಲ್ ಸ್ಪೋರ್ಟ್ಸ್ &ಕಲ್ಚರಲ್ ಕ್ಲಬ್ ಇವರ ಆಶ್ರಯದಲ್ಲಿ 40 ವರ್ಷ ಮೇಲ್ಪಟ್ಟ ಆಟಗಾರರಿಗಾಗಿ ಲೆಜೆಂಡ್ಸ್ ಕ್ರಿಕೆಟ್ ಲೀಗ್...
Read More
