ಭದ್ರಾವತಿ-ಮೊಟ್ಟಮೊದಲ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟ-ಓಂ ಕಪ್-2021
ಓಂ ಕ್ರಿಕೆಟರ್ಸ್ ಭದ್ರಾವತಿ ಇವರ ವತಿಯಿಂದ ಭದ್ರಾವತಿಯ ಜನಪ್ರಿಯ ಶಾಸಕರಾದ ಶ್ರೀ.ಬಿ.ಕೆ.ಸಂಗಮೇಶ್ವರ ಇವರ ಆಶ್ರಯದಲ್ಲಿ ಯುವ ಮುಖಂಡರಾದ ಕೆ.ಪಿ.ಗಿರೀಶ್ ಇವರ ಸಾರಥ್ಯದಲ್ಲಿ ಭದ್ರಾವತಿಯಲ್ಲಿ ಮೊಟ್ಟಮೊದಲ ಬಾರಿಗೆ ರಾಜ್ಯ ಮಟ್ಟದ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ ಓಂ ಕಪ್-2021 ಆಯೋಜಿಸಲಾಗಿದೆ. ಡಿಸೆಂಬರ್ 17,18 ಮತ್ತು 19 ಮೂರು ದಿನಗಳ ಕಾಲ ಭದ್ರಾವತಿಯ...
Read More
