ಬೆಂಗಳೂರು-ಟೆನ್ನಿಸ್ಬಾಲ್ ಕ್ರಿಕೆಟ್ ಯುಗ ಪ್ರವರ್ತಕ ಸ್ಮರಣಾರ್ಥ ರಂಗ ಇಲೆವೆನ್ ಕಪ್-2021
90 ರ ದಶಕದಲ್ಲಿ ರಂಗ ಇಲೆವೆನ್ ತಂಡವನ್ನು ಕಟ್ಟಿ ಬೆಳೆಸಿ,1999-2003-2007-2016 ರಲ್ಲಿ ಬೆಂಗಳೂರಿನ ಚೊಕ್ಕಸಂದ್ರದಲ್ಲಿ ಖಾಸಗಿಯಾಗಿಯೇ ಅತ್ಯಂತ ವೈಭವೋಪೇತ ಪಂದ್ಯಾವಳಿಗಳನ್ನು ಸಂಘಟಿಸಿ,ಟೆನ್ನಿಸ್ಬಾಲ್ ಕ್ರಿಕೆಟ್ ಪಂದ್ಯಗಳಿಗೆ ಅಂತರಾಷ್ಟ್ರೀಯ ಮಟ್ಟದ ಮೆರುಗನ್ನು ನೀಡಿದವರು ರಂಗಣ್ಣ. ಆ ದಿನಮಾನಗಳಲ್ಲಿ ರಂಗ ಇಲೆವೆನ್ ಪಂದ್ಯಾವಳಿಗೆ ಅಂತರಾಷ್ಟ್ರೀಯ ಆಟಗಾರರು,ರಣಜಿ ಆಟಗಾರರು,ಸಿನಿಮಾ ನಟರು,ರಾಜಕೀಯ ಧುರೀಣರನ್ನು ಆಹ್ವಾನಿಸಿ,ಅತ್ಯಂತ ಗರಿಷ್ಠ...
Read More
