ದುಬೈ-ಯಶಸ್ವಿ ದ್ವಿತೀಯ ಬಾರಿಗೆ ಕರ್ನಾಟಕದ ಆಟಗಾರರಿಗಾಗಿ ಯುನೈಟೆಡ್ ಕಾಪು ಟ್ರೋಫಿ-2021
ಕಾಪು ಪರಿಸರದ ಆಟಗಾರರು ಪ್ರಸ್ತುತ ದುಬೈನಲ್ಲಿ ಉದ್ಯೋಗದಲ್ಲಿರುವ ಫೈಜಲ್ ಕಾಪು,ಶಫಿ, ಆದಿಲ್,ಶಾಕಿರ್ ಹಾಗೂ ಆಶಿಕ್ ಸ್ನೇಹಿತರೆಲ್ಲರ ಒಗ್ಗೂಡುವಿಕೆಯ ಯುನೈಟೆಡ್ ಕಾಪು ತಂಡ 2 ನೇ ಬಾರಿಗೆ ಯುನೈಟೆಡ್ ಕಾಪು ಟ್ರೋಫಿ-2021 ಪಂದ್ಯಾವಳಿಯನ್ನು ಆಯೋಜಿಸಿದ್ದಾರೆ. ದಿನಾಂಕ 26-11-2021 ಶುಕ್ರವಾರದಂದು ದುಬೈ ನ ಅಜ್ಮನ್ ಓವಲ್ ಕ್ರೀಡಾಂಗಣದಲ್ಲಿ,ಹೊನಲು ಬೆಳಕಿನಲ್ಲಿ,ಲೀಗ್ ಕಮ್ ನಾಕೌಟ್...
Read More
