ಡಿಸೆಂಬರ್ 27 ರಿಂದ ಮೂಡುಬೆಳ್ಳೆ ಪ್ರೀಮಿಯರ್ ಲೀಗ್(M.P.L-2020)
ಮೂಡುಬೆಳ್ಳೆ ಪರಿಸರದ ಗ್ರಾಮೀಣ ಮಟ್ಟದ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಯಶಸ್ವಿ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್ ನೆಲ್ಲಿಕಟ್ಟೆ ತಂಡ ಅನಿತ್,ರೋಯ್ ಡೇಸಾ ಹಾಗೂ ರವಿರಾಜ್ ನೇತೃತ್ವದಲ್ಲಿ ಮೂಡುಬೆಳ್ಳೆ ಪ್ರೀಮಿಯರ್ ಲೀಗ್(M.P.L)ಪಂದ್ಯಾವಳಿ ಡಿಸೆಂಬರ್ 27 ರಿಂದ ಹಮ್ಮಿಕೊಂಡಿದ್ದಾರೆ. ಸ್ಥಳೀಯ 8 ತಂಡಗಳು ಭಾಗವಹಿಸುವ ಈ ಪಂದ್ಯಾವಳಿ ಲೀಗ್ ಮಾದರಿಯಲ್ಲಿ ಸಾಗಲಿದೆ. ವಿಜೇತ...
Read More
