ಸಲಾಮ್ ಸಿರಾಜ್ ಭಾಯ್ ಸಲಾಮ್ ಶ್ರೇಷ್ಠ ಬೌಲರ್ ಅಗಿ ಕಂಗೊಳಿಸುತ್ತಿರುವ ಮೊಹಮ್ಮದ್ ಸಿರಾಜ್
ಮೊಹಮ್ಮದ್ ಸಿರಾಜ್ ಯಾವ ಕ್ರಿಕೆಟ್ ಪ್ರೇಮಿಗೆ ಗೊತ್ತಿಲ್ಲ ಹೇಳಿ ಇಂದು ಭಾರತ ತಂಡದ ಪ್ರಮುಖ ಬೌಲಿಂಗ್ ದಾಳಿಯಲ್ಲಿ ಪ್ರಬಲ ಅಸ್ತ್ರವಾಗಿ ಕಂಗೊಳಿಸುತ್ತಿದ್ದಾರೆ. ಅದರೆ ಸಿರಾಜ್ ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಐಪಿಎಲ್ ಆಡಿದಾಗ ಪ್ರಶಂಸೆಗಿಂತ ಟೀಕೆಗಳಿಗೆ ಗುರಿಯಾಗಿದ್ದು ಹೆಚ್ಚು. ಅಂದು ಬೌಲಿಂಗ್ ವಿಭಾಗದಲ್ಲಿ ಕಳಪೆ...
Read More
