ತನಗಿಂತ 10 ವರ್ಷ ದೊಡ್ಡವ್ಳನ್ನ ಮದ್ವೆಯಾಗಿ ಪತ್ನಿಯಿಂದಲೇ ಚಿತ್ರಹಿಂಸೆ ಅನುಭವಿಸಿದ ಶಮಿ
ಮನುಷ್ಯ ಅಂದಮೇಲೆ ಕಷ್ಟ ಸಹಜ. ಏಳುಬೀಳು ಸರ್ವೇಸಾಮಾನ್ಯ. ಬಡವ ಆಗಿರಲಿ, ಶ್ರೀಮಂತ ಆಗಿರಲಿ ಇದೆಲ್ಲವನ್ನು ಫೇಸ್ ಮಾಡಲೇಬೇಕು. ಇದನ್ನು ಫೇಸ್ ಮಾಡಿದಂತವನು ಬದುಕಿನಲ್ಲಿ ಗೆಲ್ಲೋದಕ್ಕೆ ಸಾಧ್ಯ. ಅದನ್ನ ಫೇಸ್ ಮಾಡೋದಿಕ್ಕೆ ಆಗದೆ ಇರೋನು ಬದುಕಿನಲ್ಲಿ ಸೋತು ಬಿಡುತ್ತಾನೆ. ಸ್ನೇಹಿತರೆ, ಈ ಮಾತನ್ನ ಹೇಳುವುದಕ್ಕೆ ಕಾರಣ ಕ್ರಿಕೆಟಿಗ ಮೊಹಮ್ಮದ್ ಶಮಿ....
Read More
