ಬಹ್ರೇನ್ ಕ್ರಿಕೆಟ್ ಫೆಡರೇಶನ್ ನಿಯಂತ್ರಣ ಮಂಡಳಿಯ ಸಲಹೆಗಾರರಾಗಿ ಮಂಗಳೂರಿನ ಮೊಹಮ್ಮದ್ ಮನ್ಸೂರ್ ಆಯ್ಕೆ
ಬಹ್ರೇನ್ ದೇಶದ ರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು ಬಹ್ರೇನ್ ಕ್ರಿಕೆಟ್ ಫೆಡರೇಶನ್ ಎಂಬ ನೂತನ ಹೆಸರಿನೊಂದಿಗೆ ಹೊಸದಾಗಿ ರಚಿಸಲಾಗಿದೆ. ಯುವರಾಜ H.H ಶೇಖ್ ಖಾಲಿದ್ ಬಿನ್ ಹಮದ್ ಅಲ್ ಖಲೀಫಾರವರ ಮಾರ್ಗದರ್ಶನ ಹಾಗೂ ಪೋಷಕತ್ವದಲ್ಲಿ ರಚಿಸಲಾದ ಬಹ್ರೇನ್ ಕ್ರಿಕೆಟ್ ಫೆಡರೇಶನ್ ನಿಯಂತ್ರಣ ಮಂಡಳಿಗೆ ಪ್ರಸಿದ್ಧ ಉದ್ಯಮಿ ಹಾಗೂ ಕ್ರೀಡಾ...
Read More
