ಸಿಕ್ಕಲಾರರಿನ್ನು ಹಾರುವ ಸಿಖ್ ಮರೆಯಾದ ಕ್ರೀಡಾ ಕ್ಷೇತ್ರದ ಅನರ್ಘ್ಯ ರತ್ನ
ಭಾರತದಲ್ಲಿ ಬಹಳಷ್ಟು ಮಂದಿ ಕ್ರೀಡಾಪಟುಗಳು ತಮ್ಮ ಸಾಧನೆಯ ಮೂಲಕ ಗೆಲುವನ್ನು ತಮ್ಮದಾಗಿಸಿ ತಾವು ಎತ್ತರಕ್ಕೇರಿದ್ದಲ್ಲದೇ ಈ ದೇಶದ ಧ್ವಜವನ್ನು ಕೂಡ ದಿಗಂತದೆತ್ತರಕ್ಕೆ ಹಾರಿಸಿ ನಮ್ಮನ್ನು ಪುಳಕಿತಗೊಳಿಸಿದ್ದಾರೆ. ಅಂತವರ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವವರು “ಹಾರುವ ಸಿಖ್” ಎಂದೇ ಖ್ಯಾತಿ ಪಡೆದ “ಮಿಲ್ಖಾ ಸಿಂಗ್”. ಆ ಹೆಸರು ಕೇಳಿದಾಕ್ಷಣ ಮೈ ರೋಮಾಂಚನಗೊಳ್ಳುತ್ತದೆ,ಕಾರಣ...
Read More
